ನ್ಯೂಯಾರ್ಕ್, ಜನವರಿ, 22: ಸಿಎನ್ಎನ್ನಿಂದ ವಾಷಿಂಗ್ಟನ್ ಪೋಸ್ಟ್ವರೆಗೆ ಹಲವು ಅಮೆರಿಕಾದ ಮಾಧ್ಯಮಗಳು ಕಠಿಣ ಸಮಯವನ್ನು ಎದುರಿಸುತ್ತಿವೆ. ಆರ್ಥಿಕ ಕುಸಿತದ ಭಯದ ನಡುವೆ ಈ ಚಳಿಗಾಲದಲ್ಲಿ ಸಿಬ್ಬಂದಿಯನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ವೋಕ್ಸ್ ಮತ್ತು ದಿ ವರ್ಜ್ ವೆಬ್ಸೈಟ್ಗಳು, ನ್ಯೂಯಾರ್ಕ್ ಮ್ಯಾಗಜೀನ್ ಮತ್ತು ಅದರ ಆನ್ಲೈನ್ ಪ್ಲಾಟ್ಫಾರ್ಮ್ಗಳ ಮಾಲೀಕ ವೋಕ್ಸ್ ಮೀಡಿಯಾವು ತನ್ನ ಸಂಸ್ಥೆಯ ಶೇಕಡಾ ಏಳರಷ್ಟು ಸಿಬ್ಬಂದಿಯನ್ನು ವಜಾ