• Wed. Nov 30th, 2022

24×7 Live News

Apdin News

ಕತಾರ್‌ನಲ್ಲಿ ತಮಿಳುನಾಡಿನ ನಾಮಕ್ಕಲ್‌ ಮೊಟ್ಟೆಗಳಿಗೆ ಹೆಚ್ಚಿದ ಬೇಡಿಕೆ

Byadmin

Nov 23, 2022
ಚೆನ್ನೈ, ನವೆಂಬರ್‌ 22: ನವೆಂಬರ್ 20ರ ಭಾನುವಾರದಂದು ಫಿಫಾ ವಿಶ್ವಕಪ್ 2022 ಪ್ರಾರಂಭವಾಗುತ್ತಿದ್ದಂತೆ ಪ್ರಪಂಚದಾದ್ಯಂತದ ಫುಟ್‌ಬಾಲ್ ಅಭಿಮಾನಿಗಳು ಕತಾರ್‌ನತ್ತ ತಮ್ಮ ದೃಷ್ಟಿ ನೆಟ್ಟಿದ್ದಾರೆ. ಆದರೆ ಕೌತುಕವೆಂಬಂತೆ ಇಲ್ಲಿಗೆ ತಮಿಳುನಾಡಿನ ನಾಮಕ್ಕಲ್‌ ಜಿಲ್ಲೆಯಿಂದ ಕೋಟ್ಯಂತರ ರೂಪಾಯಿ ಮೊಟ್ಟೆಗಳನ್ನು ಖರೀದಿಸಲಾಗುತ್ತಿದೆ. ಫಿಫಾ ವಿಶ್ವಕಪ್‌ನಿಂದಾಗಿ ಬೇಡಿಕೆಯ ಹೆಚ್ಚಳ ಮತ್ತು ಟರ್ಕಿಯ ಮೊಟ್ಟೆಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯಿಂದಾಗಿ ನಾಮಕ್ಕಲ್ ಜಿಲ್ಲೆಯಿಂದ ಕತಾರ್‌ಗೆ ಮೊಟ್ಟೆಗಳನ್ನು