• Mon. Nov 28th, 2022

24×7 Live News

Apdin News

ಕನಕಪುರ: ಮಾಜಿ ಪ್ರಧಾನಿ ದೇವೇಗೌಡರು ನಮ್ಮ ನಾಯಕ‌ ಎಂದ ಸಚಿವ ವಿ.ಸೋಮಣ್ಣ

Byadmin

Nov 22, 2022
ರಾಮನಗರ, ನವೆಂಬರ್‌, 21: ”ಮಾಜಿ ಪ್ರಧಾನಿ ದೇವೇಗೌಡರೇ ನಮಗೆ ನಾಯಕರು, ಅವರನ್ನು ಅಪ್ಪಿಕೊಂಡಿದ್ದೇನೆ. ಅದ್ದರಿಂದ ಅವರ ಮಗನಾದವರು ಯಾವ ರೀತಿ ಭಾಷೆ ಪ್ರಯೋಗ ಮಾಡಬೇಕು ಎಂಬುದನ್ನು ಅರ್ಥ ಮಾಡಿಕೊಂಡು ಮಾತನಾಡಿದರೆ ಅವರಿಗೂ ಒಳ್ಳೆಯದು, ಸಮಾಜಕ್ಕೂ ಒಳ್ಳೆಯದು” ಎಂದು‌ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ವಸತಿ ಸಚಿವ ವಿ.ಸೋಮಣ್ಣ ಕನಕಪುರ ತಾಲೂಕಿನ ಬಿಳಿದಾಳೆ ಗ್ರಾಮದಲ್ಲಿ ಹರಿಹಾಯ್ದರು. ‌ಕನಕಪುರ ತಾಲೂಕಿನ