• Sun. Jan 29th, 2023

24×7 Live News

Apdin News

ಕುಡಿದ ಮತ್ತಿನಲ್ಲಿ ಬೆಂಗಳೂರಿನಿಂದ ಮುಂಬೈಗೆ ಬಿರಿಯಾನಿ ಆರ್ಡರ್ ಮಾಡಿದ ಹುಡುಗಿ ! ಅಸಲಿತ್ತು ಏನು ಗೊತ್ತೇ ?

Byadmin

Jan 23, 2023




ಮುಂಬೈ,ಜನವರಿ 23: ಮಧ್ಯಪ್ರೀಯರ ನೆಚ್ಚಿನ ಗಾಯಕ ಜಗಜಿತ್ ಸಿಂಗ್ ಅವರ ಮೆ ನಶೆ ಮೇ ಹೂ…ಎನ್ನುವ ಹಾಡಿನಂತೆ ಮುಂಬೈ ಮೂಲದ ಹುಡುಗಿಯೊಬ್ಬಳು ಕುಡಿದ ಅಮಲಿನಲ್ಲಿ ಆನ್‌ಲೈನ್‌ನಲ್ಲಿ ಅಂತರಾಜ್ಯದಿಂದ ಬಿರಿಯಾನಿ ಆರ್ಡರ್ ಮಾಡುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾಳೆ. ಸಾಮಾನ್ಯವಾಗಿ ಹತ್ತಿರದಲ್ಲಿರುವ ಹೋಟೆಲ್‌ಗಳಿಂದ ಆಹಾರವನ್ನು ಆರ್ಡರ್ ಮಾಡಲಾಗುತ್ತದೆ. ಆದರೇ ಈ ಹುಡುಗಿ ಕುಡಿತ ಮತ್ತಿನಲ್ಲಿ ಆನ್‌ಲೈನ್ ಮೂಲಕ ಬೆಂಗಳೂರಿನ ಪ್ರತಿಷ್ಠಿತ