• Thu. Aug 11th, 2022

24×7 Live News

Apdin News

ಕೇರಳದಲ್ಲಿ ಕೆರಳಿದ ಮಳೆ: ಅರಣ್ಯದಲ್ಲಿ ಸಿಲುಕಿದ್ದ 3 ಗರ್ಭಿಣಿಯರ ರಕ್ಷಣೆ

Byadmin

Aug 6, 2022

ತಿರುವನಂತಪುರಂ ಆಗಸ್ಟ್ 6: ಕೇರಳದ ದಕ್ಷಿಣ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯ ನಡುವೆ, ಮಳೆಯ ಸಮಯದಲ್ಲಿ ಕಾಡಿನಲ್ಲಿ ಸಿಲುಕಿದ್ದ ಮೂವರು ಗರ್ಭಿಣಿಯರನ್ನು ಶುಕ್ರವಾರ (ಆಗಸ್ಟ್ 5) ಅಧಿಕಾರಿಗಳು ರಕ್ಷಿಸಿದ್ದಾರೆ. ಭಾರೀ ಮಳೆಯ ಸಂದರ್ಭದಲ್ಲಿ ಮಹಿಳೆಯರು ಕಾಡಿನ ಮಧ್ಯೆ ಸಿಲುಕಿದ್ದು, ನಂತರ ಅರಣ್ಯ ಇಲಾಖೆ ಹಾಗೂ ಪೊಲೀಸರ ನೆರವಿನಿಂದ ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದರಿಂದ