• Wed. Nov 30th, 2022

24×7 Live News

Apdin News

ನಿವೃತ್ತ ಇನ್‌ಸ್ಪೆಕ್ಟರ್‌ನಿಂದ ಲಂಚ ಪಡೆಯುತ್ತಿದ್ದ ಹೋಂಗಾರ್ಡ್‌ ಬಂಧನ

Byadmin

Nov 23, 2022
ಬೆಂಗಳೂರು, ನವೆಂಬರ್‌ 23: ಕರ್ನಾಟಕ ಗೃಹ ಇಲಾಖೆಗೆ ಸೇರಿದ ಗೃಹ ರಕ್ಷಕರೊಬ್ಬರು ಮಂಗಳವಾರ ಮಧ್ಯಾಹ್ನ ಹೋಟೆಲ್‌ ಒಂದರಲ್ಲಿ ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್‌ನಿಂದ 20,000 ರೂಪಾಯಿ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಅಶೋಕ್. ಕೆ. ವಿ ನೇತೃತ್ವದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಅಂಥೋನಿ ಜಾನ್ ನೇತೃತ್ವದ ತಂಡ ಗೃಹರಕ್ಷಕ ಸತೀಶನನ್ನು ಬಂಧಿಸಿದ್ದಾರೆ. ಬಾಕಿ ಉಳಿದಿರುವ ವೈದ್ಯಕೀಯ ಮೊತ್ತವನ್ನು