• Wed. Nov 30th, 2022

24×7 Live News

Apdin News

ಪವಾಡ: 1999ರಲ್ಲಿ ನಾಪತ್ತೆಯಾಗಿದ್ದ ಒಡಿಶಾದ ವ್ಯಕ್ತಿ ದಿಢೀರ್ ಮನೆಗೆ ವಾಪಸ್

Byadmin

Nov 24, 2022
ಎರಡು ದಶಕಗಳ ಹಿಂದೆಯೇ ಮನೆಯ ಮುಖ್ಯಸ್ಥರು ಸತ್ತಿದ್ದಾರೆಂದು ಭಾವಿಸಿ ದುಃಖದಲ್ಲಿ ವರ್ಷಗಟ್ಟಲೆ ಕಣ್ಣೀರು ಹಾಕುತ್ತಿದ್ದ ಒಡಿಶಾದ ಕುಟುಂಬ ದಿಢೀರ್ ದಿಗ್ಭ್ರಮೆಗೊಂಡಿದೆ. ಸಾವನ್ನಪ್ಪಿದ್ದಾರೆಂದು ಭಾವಿಸಿದ್ದ ಮನೆಯ ಸದಸ್ಯ ಮನೆಗೆ ವಾಪಾಸ್ಸಾಗಿದ್ದು ಮನೆಯ ಸದಸ್ಯರು ಸಂತಸಗೊಂಡಿದ್ದಾರೆ. ವರ್ಷಗಳ ಹಿಂದೆ ಸಾವನ್ನಪ್ಪಿದ ವ್ಯಕ್ತಿಯನ್ನು ನೋಡಿ ಇಡೀ ಗ್ರಾಮವೇ ಆಶ್ಚರ್ಯಗೊಂಡಿದೆ. ಸೂಪರ್ ಸೈಕ್ಲೋನ್ 1999 ರಲ್ಲಿ ಒಡಿಶಾಗೆ ಅಪ್ಪಳಿಸಿತು. ಇದರಲ್ಲಿ ನಗರಗಳು ಮತ್ತು