ಪಾಟ್ನಾ, ಜನವರಿ 21: ಬಿಹಾರದಲ್ಲಿ ಮತ್ತೊಮ್ಮೆ ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ಕತಿಹಾರ್ ಜಿಲ್ಲೆಯ ಮೂಲಕ ಹಾದು ಹೋಗುತ್ತಿದ್ದಾಗ ಕಲ್ಲು ತೂರಾಟ ನಡೆಸಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಶುಕ್ರವಾರ ಸಂಜೆ ನ್ಯೂ ಜಲ್ಪೈಗುರಿಯಿಂದ ಹೌರಾಕ್ಕೆ ಚಲಿಸುವ 22302ರ ಸಂಖ್ಯೆಯ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ದಾಳಿಗೊಳಗಾಗಿದೆ ಎಂದು ಕತಿಹಾರ್ ರೈಲ್ವೆ ವಿಭಾಗದ ಹಿರಿಯ ಭದ್ರತಾ