ಬೆಳಗಾವಿ, ಜನವರಿ, 24: ಬೆಂಗಳೂರಿನಲ್ಲಿ ಈಗಾಗಲೇ ನೂತವಾಗಿ ತಯಾರಾದ ಎಲೆಕ್ಟ್ರಿಕ್ ಬಿಎಂಟಿಸಿ ಬಸ್ಗಳನ್ನು ಬಿಡಲಾಗಿದೆ. ದಿನದಿಂದ ದಿನಕ್ಕೆ ಬೆಂಗಳೂರಿಗೆ ನೂತನ ಆವಿಷ್ಕಾರದ ಬಸ್ಗಳು ಬರುತ್ತಲೇ ಇವೆ. ಆದರೆ ಹಳೆ ಬಸ್ಗಳು ಕೂಡ ಗುಜರಿ ಹಂತಕ್ಕೆ ತಲುಪಿದ್ದು, ಈ ಹಳೆ ಬಸ್ಗಳನ್ನು ಏನು ಮಾಡುತ್ತಾರೆ ಎನ್ನುವುದೇ ಜನಸಾಮಾನ್ಯರಲ್ಲಿ ಕಾಡುವ ಪ್ರಶ್ನೆಯಾಗಿ ಉಳಿದಿತ್ತು. ಇದೀಗ ಸಾರಿಗೆ ಇಲಾಖೆ ಹಳ್ಳ ಹಿಡಿದ