ಚಂಡಿಗಢ, ಜನವರಿ 25: ಆಮ್ ಆದ್ಮಿ ಪಕ್ಷವು ತನ್ನ ಹರಿಯಾಣ ಘಟಕವನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜನೆ ಮಾಡಿದೆ ಎಂದು ಪಕ್ಷವು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮೂಲಕ ಬುಧವಾರ ಪ್ರಕಟಿಸಿದೆ. ಎಎಪಿ ಹರಿಯಾಣ ಘಟಕದ ಸಂಪೂರ್ಣ ರಚನೆಯು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜನೆಯಾಗಿದೆ. ನಾವು ಶೀಘ್ರದಲ್ಲೇ ಹೊಸ ಪದಾಧಿಕಾರಿಗಳನ್ನು ಘೋಷಿಸುತ್ತೇವೆ ಎಂದು ಎಎಪಿ ಅಧಿಕೃತ