• Sat. Jan 28th, 2023

24×7 Live News

Apdin News

ಹರಿಹರ: ಜನವರಿ 27ಕ್ಕೆ ಶ್ರೀ ಹಿಮಗಿರಿ ಭವನದ ನೂತನ ಕಟ್ಟಡ ಉದ್ಘಾಟನೆ

Byadmin

Jan 23, 2023
ದಾವಣಗೆರೆ, ಜನವರಿ, 23: ಉತ್ತರ ಭಾರತದಲ್ಲಿ ಇರುವ ಕೇದಾರನಾಥ ದೇವಸ್ಥಾನದಂತೆ ಕರ್ನಾಟಕದಲ್ಲಿಯೂ ದಕ್ಷಿಣ ಕೇದಾರನಾಥ ಎನ್ನುವ ಹೆಸರಿನಲ್ಲಿ ಶ್ರೀಹಿಮಗಿರಿ ಭವನವನ್ನು ನಿರ್ಮಿಸಲಾಗಿದೆ. ಜನವರಿ 27ರಂದು ದಾವಣಗೆರೆ ಜಿಲ್ಲೆಯಲ್ಲಿ ದಕ್ಷಿಣ ಕೇದಾರ ವೈರಾಗ್ಯಧಾಮದಲ್ಲಿ ಶ್ರೀಹಿಮಗಿರಿ ಭವನದ ನೂತನ ಕಟ್ಟಡದ ಉದ್ಘಾಟನೆ ಮಾಡಲಾಗುತ್ತದೆ ಎಂದು ಜಗಳೂರು ತಾಲೂಕಿನ ಕಣ್ವಕುಪ್ಪೆ ಗವಿಮಠದ ಮಠಾಧ್ಯಕ್ಷ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಶ್ರೀಗಳು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ