ಚೆನ್ನೈ, ಜನವರಿ. 26: ರಾಜಕೀಯವೇ ಹಾಗೆ ಇಂದು ಶತ್ರುಗಳಂತೆ ಕಿತ್ತಾಡುವವರು ಮಾರನೇ ದಿನವೇ ಸ್ನೇಹಿತರಂತೆ ತಬ್ಬಿ ನಡೆಯುತ್ತಾರೆ. ಹಾಗೆಯೇ ರಾಜಕೀಯ ನಾಯಕರು ಕೂಡ. ಯಾವ ಪಕ್ಷವನ್ನು ಬೈಯುತ್ತಾರೋ ಅದೇ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ. ಈಗ ನಟ ಕಮಲ್ ಹಾಸನ್ ಕೂಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ. ನಟ, ರಾಜಕಾರಣಿ ಕಮಲ್ ಹಾಸನ್ ತಮಿಳುನಾಡಿನ ಈರೋಡ್ ಈಸ್ಟ್