• Sat. Jan 28th, 2023

24×7 Live News

Apdin News

Surat-Chennai Expressway: ಕಲಬುರಗಿಯಿಂದ ಆರಂಭವಾಗಲಿದೆ ಸೂರತ್-ಚೆನೈ ಆರು ಪಥಗಳ ಹೆದ್ದಾರಿ, ಮಾಹಿತಿ ಇಲ್ಲಿದೆ

Byadmin

Jan 21, 2023
ಕಲಬುರಗಿ, ಜನವರಿ. 20: ದೇಶದ ದಕ್ಷಿಣ ಭಾರತದಲ್ಲಿ ರಸ್ತೆ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ, ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಸೂರತ್ – ಚೆನ್ನೈ ಎಕ್ಸ್‌ಪ್ರೆಸ್‌ವೇಗೆ ಶಂಕುಸ್ಥಾಪನೆ ಮಾಡಿದ್ದಾರೆ. ರಾಜ್ಯದ ಯಾದಗಿರಿ ಜಿಲ್ಲೆಯ ಕೊಡೇಕಲ್ ಗ್ರಾಮದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ನೀರಾವರಿ, ಕುಡಿಯುವ ನೀರು ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ 8,700 ಕೋಟಿ ರೂಪಾಯಿಗಳ